ರಿಚರ್ಡ್ ಎಚ್. ಥೇಲರ್ (ಜನನ ಸೆಪ್ಟೆಂಬರ್ 12, 1945) ಅಮೇರಿಕನ್ ಅರ್ಥಶಾಸ್ತ್ರಜ್ಞ.ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಥೇಲರ್, ಅರ್ಥಶಾಸ್ತ್ರ ಮತ್ತು ಮನಃಶಾಸ್ತ್ರ ಸಂಯೋಜನೆಯೊಂದಿಗೆ ಸಂಶೋಧನೆ ನಡೆಸಿದ್ದಾರೆ. ಸೀಮಿತ ವಿಚಾರಪರತೆ, ಸಾಮಾಜಿಕ ಆದ್ಯತೆಗಳು ಹಾಗೂ ಸ್ವಯಂ ನಿಯಂತ್ರಣದ ಕೊರತೆಯ ಪರಿಣಾಮಗಳನ್ನು ಅನ್ವೇಷಿಸುವ ಮೂಲಕ, ಮನುಷ್ಯನ ಈ ಲಕ್ಷಣಗಳು ವ್ಯವಸ್ಥಿತವಾಗಿ ವೈಯಕ್ತಿಕ ನಿರ್ಧಾರಗಳು ಹಾಗೂ ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಸಂಶೋಧನೆಗೆ ಆರ್ಥಿಕ ವಿಜ್ಞಾನಗಳಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಪಡೆದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2012-10-14 ವೇಬ್ಯಾಕ್ ಮೆಷಿನ್ ನಲ್ಲಿ. : 2017-10-12 ವೇಬ್ಯಾಕ್ ಮೆಷಿನ್ ನಲ್ಲಿ. , ( 6, 2006). " ". . .